gun moll
ನಾಮವಾಚಕ
  1. ಕೋವಿ ಪ್ರೇಯಸಿ; ಕಳ್ಳರು, ದರೋಡೆಕೋರರು, ಮೊದಲಾದವರ ಉಪಪತ್ನಿ.
  2. ಕೋವಿಗಾರ್ತಿ; ಬಂದೂಕುಧಾರಿಣಿ; ಬಂದೂಕು ಹಿಡಿದು ಅಪರಾಧಗಳನ್ನು ನಡೆಸುವ ಹೆಂಗಸು.